furtively ಹರ್ಟಿವ್‍ಲಿ
ಕ್ರಿಯಾವಿಶೇಷಣ
  1. ಗುಟ್ಟಾದ ರೀತಿಯಲ್ಲಿ; ಕಣ್ಣು ತಪ್ಪಿಸುವಂತೆ; ರಹಸ್ಯವಾಗಿ; ಕಳ್ಳತನದಲ್ಲಿ.
  2. ಒಳಗೊಳಗೆ; ಠಕ್ಕಿನ ರೀತಿಯಲ್ಲಿ; ಮುಚ್ಚುಮರೆಯಾಗಿ; ಕೃತ್ರಿಮವಾಗಿ; ಮರೆಮಾಚುವಂತೆ.
  3. ಕದ್ದರೀತಿಯಲ್ಲಿ ; ಗುಟ್ಟಾಗಿ ತೆಗೆದುಕೊಂಡ ಹಾಗೆ.
  4. ಕಳ್ಳತನದಿಂದ; ಕದಿಯುವಂತೆ; ಎಗರಿಸುವಂತೆ.