furtive ಹರ್ಟಿವ್‍
ಗುಣವಾಚಕ
  1. ಕದ್ದುಮಾಡಿದ; ಗುಟ್ಟಾದ; ಕಣ್ಣಮರೆಯ; ಕಳ್ಳತನದ; ಕಣ್ಣುಮರಸುವ; ರಹಸ್ಯದ: a furtive glance ಕಳ್ಳತನದ ನೋಟ.
  2. ಒಳಗೊಳಗೇ ನಡೆಸಿದ; ಒಳಗೊಳಗಿನ: ಠಕ್ಕಿನ; ಕೃತ್ರಿಮದ; ಮುಚ್ಚುಮರೆಯ; ಮರೆಮಾಚಿದ: the furtive mien ಮುಚ್ಚುಮರೆಯ ಮುಖಭಾವ.
  3. ಕದ್ದ; ಗುಟ್ಟಾಗಿ ತೆಗೆದುಕೊಂಡ: the patches from which a furtive harvest was gathered ಕದ್ದ ಬೆಳೆಯನ್ನು ಸಂಗ್ರಹಿಸಿದ ಜಾಗಗಳು.
  4. ಕಳ್ಳತನದ; ಸ್ತೇಯದ; ಕಳ್ಳ ಸ್ವಭಾವದ; ಕದಿಯುವ; ಎಗರಿಸುವ; ಅಪಹರಿಸುವ: furtive bird ಕದಿಯುವ ಹಕ್ಕಿ; ಕಳ್ಳ ಹಕ್ಕಿ.