furthersome ಹರ್ದರ್‍ಸಮ್‍
ಗುಣವಾಚಕ

ಮುಂದುವರಿಸಲು–ಸಹಾಯಕವಾದ, ಅನುಕೂಲವಾದ, ಹಿತಕರವಾದ: furthersome to the interests of the drama ನಾಟಕದ ಅಭಿವೃದ್ಧಿಗೆ ಸಹಾಯಕವಾದ.