furtherance ಹರ್ದರನ್ಸ್‍
ನಾಮವಾಚಕ
  1. ಮುಂದುವರಿಸಿಕೆ; ನೆರವಾಗುವಿಕೆ; ಉತ್ತೇಜನ; ಪ್ರೋತ್ಸಾಹ; ಸಹಾಯ.
  2. ಮುಂದುವರಿಕೆ; ಮುನ್ನಡೆ; ಅಭಿವೃದ್ಧಿ; ಪುರೋಭಿವೃದ್ಧಿ: furtherance of public welfare ಸಾರ್ವಜನಿಕ ಕ್ಷೇಮದ ಅಭಿವೃದ್ಧಿ.