Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
furry
ಗುಣವಾಚಕ
ತುಪ್ಪುಳಿನಿಂದ ಕೂಡಿದ ಯಾ ಮಾಡಿದ; ತುಪ್ಪುಳನ್ನು ಹೊಂದಿದ.
ತುಪ್ಪುಳು – ಹೊದಿಸಿದ, ಮುಚ್ಚಿದ; ತುಪ್ಪುಳು ಧರಿಸಿದ.
ತುಪ್ಪುಳಿನ ಅಲಂಕಾರಪಟ್ಟಿ ಕಟ್ಟಿದ ಯಾ ತುಪ್ಪುಳಿನಿಂದ ಅಸ್ತರಿಮಾಡಿದ.
ತುಪ್ಪುಳನ್ನು ಹೋಲುವ.
ಪೊರೆ ಕಟ್ಟಿರುವ; ಹಕ್ಕು ಕಟ್ಟಿರುವ.