furrowy ಹರೋಇ
ಗುಣವಾಚಕ
  1. ಹಳ್ಳಗಳಿಂದ ಕೂಡಿದ; ಕಾಲುವೆಗಳುಳ್ಳ; ತಗ್ಗುಗಳಿರುವ.
  2. ತೋಡುಗಳುಳ್ಳ; ಜಾಡುಗಳುಳ್ಳ.
  3. ಸುಕ್ಕುಬಿದ್ದ: I should have known, though furrowy, that face ಆ ಮುಖ ಸುಕ್ಕು ಬಿದ್ದಿದ್ದರೂ ನನಗೆ ಗುರುತು ಸಿಗಬೇಕಾಗಿತ್ತು.