See also 2furrow
1furrow ಹರೋ
ನಾಮವಾಚಕ
  1. ನೇಗಿಲಸಾಲು; ಉಕ್ಕೆ ಸಾಲು; ಉತ್ತಗೆರೆ.
  2. ಹಡಗಿನ ಜಾಡು; ನೌಕಾಮಾರ್ಗ.
  3. ಜಾಡು; ಹಾದಿ; ಮಾರ್ಗ.
  4. ತೋಡು; ಗಾಡಿ.
  5. ಹಳ್ಳ; ಕಾಲುವೆ; ತಗ್ಗು.
  6. ಆಳವಾದ ಸುಕ್ಕು.
  7. ದಿಬ್ಬಗಳ ಮಧ್ಯದ ತಗ್ಗು, ಹಳ್ಳ.
See also 1furrow
2furrow ಹರೋ
ಸಕರ್ಮಕ ಕ್ರಿಯಾಪದ
  1. ಉಳು; ಹೂಡು; ನೇಗಿಲು ಹೊಡೆ: oxen furrow the soil ಎತ್ತುಗಳು ಭೂಮಿಯನ್ನು ಉಳುತ್ತವೆ.
  2. ನೇಗಿಲ ಸಾಲು, ಜಾಡು, ತೋಡು, ಮೊದಲಾದವನ್ನು – ಮಾಡು: the wind rolls onward to furrow the snows ಗಾಳಿಯು ಮಂಜಿನಲ್ಲಿ ಜಾಡು ಕೊರೆಯುತ್ತಾ ಬೀಸುತ್ತದೆ.
  3. ಸುಕ್ಕುಬೀಳಿಸು; ಸುಕ್ಕುಸುಕ್ಕು ಮಾಡು: a forehead furrowed by old age ಮುಪ್ಪಿನಿಂದ ಸುಕ್ಕುಸುಕ್ಕಾದ ಹಣೆ.