furring
ನಾಮವಾಚಕ
- ತುಪ್ಪುಳು ಧಾರಣೆ; ತುಪ್ಪುಳು ತೊಡುವುದು; ತುಪ್ಪುಳಿನಿಂದ ಅಲಂಕರಣ.
- ತುಪ್ಪುಳು ಅಂಚುಪಟ್ಟಿ; ತುಪ್ಪುಳಿನ ಅಸ್ತರಿ.
- ಹೆಕ್ಕಳಿಕೆ, ಪೊರೆ, ಹಕ್ಕು – ಕಟ್ಟುವುದು; ಲೇಪಗೊಳ್ಳುವಿಕೆ.
- ಪೊರೆ, ಹಕ್ಕು – ಕಟ್ಟಿದ ಸ್ಥಿತಿ.
- ಲೇಪದ ಪೊರೆ.
- (ಹಡಗು ನಿರ್ಮಾಣದಲ್ಲಿ) ಹಲಗೆ ಸೇರುವೆ; ಹಡಗಿನ ಪಕ್ಕಕ್ಕೆ ಜೋಡಿ ಹಲಗೆ ಹಾಕುವುದು; ಜೋಡಿಹಲಗೆ ಜೋಡಣೆ.
- ನಾಲಗೆ(ಮೇಲೆ ಕಾಯಿಲೆಯಿಂದ ಕಟ್ಟಿದ) ಲೇಪ.