furphy ಹರ್ಹಿ
ನಾಮವಾಚಕ

(ಆಸ್ಟ್ರೇಲಿಯ) (ಅಶಿಷ್ಟ)

  1. ಹುಸಿ ಸುದ್ದಿ; ಸುಳ್ಳು ಸುದ್ದಿ; (ಕಿಂ)ವದಂತಿ.
  2. ಕಟ್ಟು ಕಥೆ; ಅಬದ್ಧ ಕಥೆ.