furore ಹ್ಯುಅರೋರಿ (ಅಮೆರಿಕನ್‍ ಪ್ರಯೋಗ) ಹ್ಯುಅರೋರ್‍
ನಾಮವಾಚಕ
  1. ಅತ್ಯುತ್ಸಾಹದ ಮೆಚ್ಚಿಕೆ; ಸಂಭ್ರಮದ ಶ್ಲಾಘನೆ.
  2. ಗೀಳು; ಹುಚ್ಚು (ಉತ್ಸಾಹ): they excited a furore among stamp collectors ಅವರು ಅಂಚೆಚೀಟಿ ಸಂಗ್ರಾಹಕರಲ್ಲಿ ಹುಚ್ಚು ಕೆರಳಿಸಿದರು.
  3. ಸಾರ್ವಜನಿಕ ಗಲಾಟೆ; ಗಲಭೆ; ಹುಯಿಲು; ರಂಪ; ಬೊಬ್ಬೆ; ರಾದ್ಧಾಂತ; ಕೋಲಾಹಲ: the furore over corruption ಭ್ರಷ್ಟಾಚಾರ ಕುರಿತ ರಾದ್ಧಾಂತ.