furnish ಹರ್ನಿಷ್‍
ಸಕರ್ಮಕ ಕ್ರಿಯಾಪದ
  1. ಹವಣಿಸು; ಒದಗಿಸು; ಅಳವಡಿಸು: furnished with ಒದಗಿಸಿರುವ; ಹೊಂದಿರುವ; ಉಳ್ಳ.
  2. (ಮನೆಯನ್ನು, ಕೊಠಡಿಯನ್ನು, ಆವಶ್ಯಕ ಸಲಕರಣೆಗಳಿಂದ ಮುಖ್ಯವಾಗಿ ಕುರ್ಚಿ, ಮೇಜು, ಮೊದಲಾದ ಸಾಮಾನುಗಳಿಂದ) ಅಣಿಮಾಡು; ಸಜ್ಜುಗೊಳಿಸು: furnished house (ಮುಖ್ಯವಾಗಿ ಬಾಡಿಗೆಗೆ ಕೊಟ್ಟ ಮನೆಯ ವಿಷಯದಲ್ಲಿ) ಸಜ್ಜುಗೊಳಿಸಿದ ಮನೆ.
  3. ಒದಗಿಸು; ನೀಡು; ಕೊಡು: she refused to furnish him a dinner ಆತನಿಗೆ ಊಟಕೊಡಲು ಅವಳು ನಿರಾಕರಿಸಿದಳು.