See also 2furnace
1furnace ಹರ್ನಿಸ್‍
ನಾಮವಾಚಕ
  1. ಕುಲುಮೆ; ಖನಿಜಗಳು, ಲೋಹಗಳು, ಮೊದಲಾದವನ್ನು ಸಂತತವಾಗಿ ಅತ್ಯಧಿಕ ಶಾಖಕ್ಕೆ ಗುರಿಪಡಿಸುವ, ಉರಿಕೋಣೆಯುಳ್ಳ ಸಾಧನ.
  2. ಸುಡುತಟ್ಟೆ; (ಅಡಿಗೆ ಮಾಡಲು ಯಾ ಅದನ್ನು ಬಿಸಿಯಾಗಿಡಲು ಬಳಸುವ) ಕಾಯಿಸಿದ ಕಬ್ಬಿಣದ ತಟ್ಟೆ.
  3. (ರೂಪಕವಾಗಿ) ಉಗ್ರಪರೀಕ್ಷೆ; ಅಗ್ನಿಪರೀಕ್ಷೆ; ಸತ್ತ್ವಪರೀಕ್ಷೆ: tried in the furnace ಅಗ್ನಿಪರೀಕ್ಷೆಗೊಳಗಾಗಿ; ಉಗ್ರ ಪರೀಕ್ಷೆಗೆ ಗುರಿಯಾಗಿ.
  4. (ಶಾಖದ ಕೊಳವೆಗಳಿಂದ ಕಟ್ಟಡವನ್ನು ಬೆಚ್ಚಗಿಡಲು ಬಳಸುವ) ಮುಚ್ಚಿದ ಒಲೆ; ಮುಚ್ಚಿದ – ಬೆಂಕಿಗೂಡು, ಅಗ್ಗಿಷ್ಟಿಕೆ, ಕುಮಟಿ.
  5. ಕುಲುಮೆ; ತುಂಬ ಬಿಸಿಯಾದ ಜಾಗ, ಸ್ಥಳ.
See also 1furnace
2furnace ಹರ್ನಿಸ್‍
ಸಕರ್ಮಕ ಕ್ರಿಯಾಪದ

ಕುಲುಮೆಯಲ್ಲಿ ಕಾಯಿಸು.