See also 2furlough
1furlough ಹರ್ಲೋ
ನಾಮವಾಚಕ
  1. (ಮುಖ್ಯವಾಗಿ ಸೈನಿಕನಿಗೆ ಯಾ ಪಾದ್ರಿಗೆ ಕೊಡುವ) ಗೈರುಹಾಜರಿಯ ರಜಾ; ಹರ್ಲೋ ರಜೆ.
  2. (ಅಮೆರಿಕನ್‍ ಪ್ರಯೋಗ) ಕೆಲಸದಿಂದ ತೆಗೆಯುವುದು; ಸಾಕಷ್ಟು ಕೆಲಸವಿಲ್ಲದ್ದರಿಂದ ರೈಲುಮಾರ್ಗದ ಕೆಲಸಗಾರರನ್ನು ಕಾಯಮ್ಮಾಗಿ ಯಾ ಹಂಗಾಮಿಯಾಗಿ ವಜಾಮಾಡುವುದು.
See also 1furlough
2furlough ಹರ್ಲೋ
ಸಕರ್ಮಕ ಕ್ರಿಯಾಪದ
  1. (ಅಮೆರಿಕನ್‍ ಪ್ರಯೋಗ) (ಮುಖ್ಯವಾಗಿ ಸೈನಿಕನಿಗೆ ಯಾ ಪಾದ್ರಿಗೆ) ಗೈರುಹಾಜರಿಯ ರಜಾಕೊಡು; ಹರ್ಲೋ ರಜಾ ಕೊಡು.
  2. (ಅಮೆರಿಕನ್‍ ಪ್ರಯೋಗ) (ರೈಲುಮಾರ್ಗದ ಕೆಲಸಗಾರನನ್ನು ಕೆಲಸದಿಂದ) ತೆಗೆದುಹಾಕು; ವಜಾಮಾಡು.
ಅಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) ಹರ್ಲೋ ರಜಾ – ಕಳೆ, ಅನುಭವಿಸು.