furiously ಹ್ಯುಅರಿಅಸ್‍ಲಿ
ಕ್ರಿಯಾವಿಶೇಷಣ
  1. ರೋಷಾವೇಶದಿಂದ; ಅತಿ ಸಿಟ್ಟಿನಿಂದ; ಕೋಪೋದ್ರೇಕದಿಂದ; ವಿಪರೀತ ಕೋಪದಿಂದ ಕೆರಳಿ; ರೋಷೋನ್ಮತ್ತ ರೀತಿಯಲ್ಲಿ; ಹುಚ್ಚುಹುಚ್ಚಾಗಿ.
  2. ಉಗ್ರವಾಗಿ; ಪ್ರಚಂಡವಾಗಿ.
  3. (ಶಕ್ತಿ, ವೇಗ, ಮೊದಲಾದವುಗಳ ವಿಷಯದಲ್ಲಿ) ಅತಿಯಾಗಿ; ಮಿತಿಈರಿ; ವಿಪರೀತವಾಗಿ; ಅತಿರೇಕವಾಗಿ; ಸಿಕ್ಕಾಪಟ್ಟೆ.