furious ಹ್ಯುಅರಿಅಸ್‍
ಗುಣವಾಚಕ
  1. ರೋಷಾವೇಶದ; ಸಿಟ್ಟಿನಿಂದ ಕೂಡಿದ; ವಿಪರೀತ ಕೋಪದಿಂದ ಕೆರಳಿದ; ಕೋಪೋದ್ರೇಕದ; ರೋಷೋನ್ಮತ್ತ; ಕ್ರೋಧಾವಿಷ್ಟ: he was furious about the accident ಅವನು ಅಪಘಾತದ ಬಗ್ಗೆ ತುಂಬ ಸಿಟ್ಟಾದ.
  2. ಉಗ್ರ; ಪ್ರಚಂಡ; ತೀವ್ರ: a furious struggle ಉಗ್ರ ಹೋರಾಟ.
  3. (ಶಕ್ತಿ ವೇಗ, ಮೊದಲಾದವುಗಳ ವಿಷಯದಲ್ಲಿ) ಮಿತಿಈರಿದ; ಅತಿಯಾದ; ಅತ್ಯಂತ; ವಿಪರೀತ; ತಡೆಯಿಲ್ಲದ; ಬಿರುಸಿನ: his furious activity put us all to shame ಆತನ ಮಿತಿಈರಿದ ವರ್ತನೆ ನಮ್ಮನ್ನೆಲ್ಲಾ ನಾಚಿಸುವಂತಿತ್ತು.
ಪದಗುಚ್ಛ

fast and furious

  1. ವೇಗವಾಗಿ; ಬೇಗನೆ; ಶೀಘ್ರವಾಗಿ.
  2. (ಸಂತೋಷ ಮೊದಲಾದವುಗಳ ವಿಷಯದಲ್ಲಿ) ತೀವ್ರವಾದ ಯಾ ತೀವ್ರವಾಗಿ; ಅತ್ಯಾಸಕ್ತಿಯ ಯಾ ಅತ್ಯಾಸಕ್ತಿಯಿಂದ.
  3. (ಸಂತೋಷ ಮೊದಲಾದವುಗಳ ವಿಷಯದಲ್ಲಿ) ಕೋಲಾಹಲದ ಯಾ ಕೋಲಾಹಲದಿಂದ ಕೂಡಿದ.