furfuraceous ಹರ್ಹರೇಷಸ್‍
ಗುಣವಾಚಕ
  1. ಹುರುಪು ಹುರುಪಾಗಿರುವ; ಚಕ್ಕೆಚಕ್ಕೆಯಾದ; ಹೊಟ್ಟಿನಂತಿರುವ.
  2. (ಸಸ್ಯವಿಜ್ಞಾನ) ಹೊಟ್ಟಿನಂಥ; ಶಲ್ಕವಿರುವ; ಪೊರೆಯಿರುವ.