See also 2furcate
1furcate ಹರ್ಕ(ರ್ಕೇ)ಟ್‍
ಗುಣವಾಚಕ

ಕವಲೊಡೆದ; ಕವಲಾದ; ಟಿಸಿಲೊಡೆದ; ಶಾಖೆಗಳುಳ್ಳ; ರೆಂಬೆಯೊಡೆದಿರುವ; ಸೀಳೊಡೆದ.

See also 1furcate
2furcate ಹರ್ಕೇಟ್‍
ಅಕರ್ಮಕ ಕ್ರಿಯಾಪದ

ಕವಲೊಡೆ; ಕವಲಾಗು; ಶಾಖೆಯಾಗು; ಸೀಳೊಡೆ; ವಿಭಾಗವಾಗು.