See also 2furbelow
1furbelow ಹರ್‍ಬಿಲೋ
ನಾಮವಾಚಕ
  1. ನಿರಿಪಟ್ಟಿ; (ತುಂಡುಲಂಗದ ಯಾ ಒಳಲಂಗದ) ನಿರಿಹಿಡಿದ ಅಂಚು.
  2. (ಬಹುವಚನದಲ್ಲಿ ಹೀನಾರ್ಥಕ ಪ್ರಯೋಗ) ಥಳುಕುಪಳುಕು ಒಡವೆಗಳು; ಬೆಡಗಿನ ಆಭರಣಗಳು.
  3. (ಬ್ರಿಟಿಷ್‍ ಪ್ರಯೋಗ) ಮುರುಟು ಕಡಲ ಜೊಂಡು; ಜೋಲುಕಳೆ; ಸುಕ್ಕಾದ, ಒಂದು ಬಗೆಯ ಸಮುದ್ರದ ಕಳೆ.
See also 1furbelow
2furbelow ಹರ್‍ಬಿಲೋ
ಸಕರ್ಮಕ ಕ್ರಿಯಾಪದ
  1. (ತುಂಡು ಲಂಗದ ಯಾ ಒಳಲಂಗದ ಅಂಚನ್ನು) ನಿರಿಪಟ್ಟಿಯಿಂದ ಅಲಂಕರಿಸು.
  2. ಥಳುಕಿನ ಒಡವೆಗಳಿಂದ ಸಿಂಗರಿಸು.