See also 2funny
1funny ಹನಿ
ಗುಣವಾಚಕ
  1. ತಮಾಷೆಯ; ನಗಿಸುವ; ವಿನೋದದ; ಕುಚೋದ್ಯದ; ಹಾಸ್ಯಕರ: funny stories ನಗಿಸುವ ಕಥೆಗಳು.
  2. ವಿಚಿತ್ರ; ವಿಲಕ್ಷಣ; ವಕ್ರ: there is something funny about the affair ಸಂಗತಿ ಏನೋ ವಿಚಿತ್ರವಾಗಿದೆ.
  3. ಅಚ್ಚರಿಗೊಳಿಸುವ; ತಬ್ಬಿಬ್ಬುಗೊಳಿಸುವ.
  4. ಜಟಿಲವಾದ; ತೊಡಕಿನ; ಬುದ್ಧಿಗೆ ಹರಿಯದ; ವಿವರಿಸಲು ಕಷ್ಟವಾದ; ಕಾರಣ ಹೇಳಲು ಕಷ್ಟವಾದ.
  5. (ಆಡುಮಾತು)
    1. ಸ್ವಲ್ಪ ಮೈ ಸರಿಯಿಲ್ಲದ, ಆರೋಗ್ಯ ಕೆಟ್ಟ.
    2. ಬುದ್ಧಿ ವಿಕಲ್ಪವಾದ.
See also 1funny
2funny ಹನಿ
ನಾಮವಾಚಕ
  1. (ಮುಖ್ಯವಾಗಿ ಬಹುವಚನದಲ್ಲಿ) ದಿನಪತ್ರಿಕೆ ಮೊದಲಾದವುಗಳ ಹಾಸ್ಯ ಚಿತ್ರಮಾಲೆ.
  2. ಜೋಕು; ಹಾಸ್ಯ.