funniosity ಹನಿಆಸಿಟಿ
ನಾಮವಾಚಕ

(ಹಾಸ್ಯ ಪ್ರಯೋಗ)

  1. ನಗೆಪಾಟಲು; ನಗೆಗೇಡಿನ ಸ್ಥಿತಿ.
  2. ನಗೆಪಾಟಲಾದದ್ದು; ನಗೆಗೀಡಾದದ್ದು.