funniness ಹನಿನಿಸ್‍
ನಾಮವಾಚಕ
  1. ತಮಾಷೆಗಿರಿ; ನಗಿಸುವ ಗುಣ; ಹಾಸ್ಯತನ; ಕುಚೋದ್ಯತೆ.
  2. ವಿಚಿತ್ರತೆ; ವಿಲಕ್ಷಣತೆ; ವಕ್ರತೆ.
  3. ಹಾಸ್ಯಕರವಾಗಿರುವಿಕೆ; ವಿನೋದವಾಗಿರುವಿಕೆ.