See also 2funnel
1funnel ಹನಲ್‍
ನಾಮವಾಚಕ
  1. (ದ್ರವ, ಹುಂಡಿ, ಮೊದಲಾದವುಗಳನ್ನು ಸುರಿಯಲು ಬಳಸುವ) ಕೊಳವೆ; ನಳಿಗೆ; ಲಾಳಿಕೆ; ಆಲಿಕೆ; ಪನ್ನಾಲೆ; ಬುದ್ಧಿವಂತ; ಜಲಾಲಿ; ಜೂಲಿ.
  2. ಗಾಳಿಕೊಳವೆ; ಬೆಳಕಿನ ಕೊಳವೆ; ಗಾಳಿಬೆಳಕುಗಳಿಗಾಗಿ ಇರುವ ನಾಳ ಮಾರ್ಗ.
  3. (ಉಗಿ ಎಂಜಿನಿನ ಯಾ ಹಡಗಿನ) ಲೋಹದ ಹೊಗೆಕೊಳವೆ, ಚಿಮಣಿ.
  4. ಚಿಮಣಿಯ ಲಾಳಿಕೆಯಾಕಾರದ ಕೆಳಭಾಗ.
See also 1funnel
2funnel ಹನಲ್‍
ಸಕರ್ಮಕ ಕ್ರಿಯಾಪದ
  1. ಲಾಳಿಕೆಯ, ಹೊಗೆ ಕೊಳವಿಯ ಮೂಲಕ ಯಾ ಅವುಗಳ ಮೂಲಕ ಹೇಗೋ ಹಾಗೆ ಸರಿಯುವಂತೆ, ಸಾಗುವಂತೆ ಮಾಡು.
  2. ಕೇಂದ್ರೀಕರಿಸು; ಒಟ್ಟುಗೂಡಿಸು; (ಒಂದೆಡೆ) ಹರಿಸು: they funnelled all income into research projects ಅವರು ಎಲ್ಲಾ ಆದಾಯವನ್ನು ಸಂಶೋಧನಾ ಯೋಜನೆಗಳಿಗೆ ಹರಿಸಿದರು.