See also 2funky
1funky ಹಂಕಿ
ಗುಣವಾಚಕ

(ಅಶಿಷ್ಟ) ಹೆದರಿದ; ಅಳುಕುವ; ಹೇಡಿತನದ; ಅಂಜುಬುರುಕಿನ.

See also 1funky
2funky ಹಂಕಿ
ಗುಣವಾಚಕ

(ಅಶಿಷ್ಟ)

  1. (ಜಾಸ್‍ ಸಂಗೀತ ಮೊದಲಾದವುಗಳ ವಿಷಯದಲ್ಲಿ) ಸರಳಭಾವುಕ; ಸಂಕೀರ್ಣವಲ್ಲದ ಮತ್ತು ಭಾವುಕವಾದ.
  2. ನಾಜೂಕಾದ; ಹ್ಯಾಷನ್ನಿನ.
  3. (ಅಮೆರಿಕನ್‍ ಪ್ರಯೋಗ) ಗಬ್ಬುನಾತದ: funky armpits ಗಬ್ಬುನಾತದ ಕಂಕುಳುಗಳು.