funicular ಹ್ಯೂನಿಕ್ಯುಲರ್‍
ಗುಣವಾಚಕ
  1. ಹಗ್ಗದ; ಮಿಣಿಯ ; ಹೊರಜಿಯ.
  2. ಹಗ್ಗದ ಬಿಗಿಯ; ಹಗ್ಗದ ಬಿಗುಪಿನ; ಹೊರಜಿಯ ಎಳೆತದ: funicular railway ಹೊರಜಿ ರೈಲುಮಾರ್ಗ; ಹಗ್ಗದ ರೈಲು(ಮಾರ್ಗ): ಚಲಿಸದೆ ನಿಂತಿರುವ ಎಂಜಿನಿನಿಂದ ಹೊರಜಿಯ ಮೂಲಕ ಬಂಡಿಗಳು ಸಂಚರಿಸುವಂತೆ ಮಾಡುವ ರೈಲುಮಾರ್ಗ.