fungus ಹಂಗಸ್‍
ನಾಮವಾಚಕ
(ಬಹುವಚನ fungi ಉಚ್ಚಾರಣೆ ಹಂಗೈ ಹಂಜೈ ಯಾ funguses)
  1. ನಾಯಿಕೊಡೆ, ಅಣಬೆ, ಬೂಷ್ಟು, ಮೊದಲಾದ ಸಸ್ಯಜಾತಿಗಳು.
  2. (ಸಸ್ಯವಿಜ್ಞಾನ) ಶಿಲೀಂಧ್ರ; ಕ್ಲೋರೋಹಿಲ್‍ ಇಲ್ಲದ ಜೈವಿಕ ಪದಾರ್ಥವನ್ನು ಆಹಾರವಾಗಿ ಉಪಯೋಗಿಸಿಕೊಳ್ಳುವ ಗುಪ್ತಪುಷ್ಟೀಯ ಸಸ್ಯ.
  3. (ರೂಪಕವಾಗಿ) ನಾಯಿಕೊಡೆ; ಇದ್ದಕ್ಕಿದ್ದಂತೆ ಬೆಳೆಯುವಂಥದು.
  4. (ರೋಗಶಾಸ್ತ್ರ) ಬೂಷ್ಟು; ಸ್ಪಂಜಿನಂತೆ ಕಾಣುವ ಅನಪೇಕ್ಷಣೀಯ ಬೆಳವಣಿಗೆ.
  5. ಬೂಷ್ಟುರೋಗ; ಈನುಗಳಿಗೆ ಬರುವ ಒಂದು ಚರ್ಮವ್ಯಾಧಿ.
  6. (ಅಶಿಷ್ಟ) ಗಡ್ಡ.