fungible ಹಂಜಿಬ್‍ಲ್‍
ಗುಣವಾಚಕ

(ನ್ಯಾಯಶಾಸ್ತ್ರ) ತತ್ಸಮಾನ; ತತ್ಸದೃಶ; ತತ್‍ಸ್ಥಾನೀಯ; ಅದರ ಸ್ಥಾನ ತೆಗೆದುಕೊಳ್ಳಬಲ್ಲ; (ಮುಖ್ಯವಾಗಿ ಸರಕು ಮೊದಲಾದವುಗಳನ್ನು ಒಪ್ಪಂದದ ಪ್ರಕಾರ ಸರಬರಾಜು ಮಾಡುವಾಗ ಒಂದು ನಿರ್ದಿಷ್ಟ ಮಾದರಿಯನ್ನು ನಮೂದಿಸದಿದ್ದಾಗ) ಅದಕ್ಕೆ ಸರಿಹೋಲುವ ಬೇರೆ ಸರಕನ್ನು ಕೊಡಬಹುದಾದ.