funfair ಹನ್‍ಹೇರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಮೋಜಿನ ಮೇಳ; ಮೋಜಿನ ಮಾಳ; ತಮಾಷೆ ಮಾಳ; ತಮಾಷೆ ಸಂತೆ; ಮನರಂಜನೆ ಕ್ರೀಡೆಗಳು ಮತ್ತು ಉಪಪ್ರದರ್ಶನಗಳ ಮೇಳ, ಅಂಥ ಮೇಳದ ಭಾಗ ಯಾ ಆ ಮೇಳದ ಜಾಗ.