funereal ಹ್ಯೂನಿಅರಿಅಲ್‍
ಗುಣವಾಚಕ
  1. ಶವಸಂಸ್ಕಾರದ; ಅಂತ್ಯಸಂಸ್ಕಾರಕ್ಕೆ – ಅರ್ಹ, ತಕ್ಕ.
  2. (ರೂಪಕವಾಗಿ) ಮಂಕುಕವಿದ; ವಿಷಣ್ಣ; ವಿಷಾದಕರ; ಕತ್ತಲು ಕವಿದ.