funebrial ಹ್ಯೂನೀಬ್ರಿಅಲ್‍
ಗುಣವಾಚಕ

(ವಿರಳ ಪ್ರಯೋಗ) ಶವಸಂಸ್ಕಾರದ; ಉತ್ತರಕ್ರಿಯೆಯ: the custom is funebrial in origin ಆ ಪದ್ಧತಿ ಶವಸಂಸ್ಕಾರದಿಂದ ಹುಟ್ಟಿದ್ದು.