fundus ಹಂಡಸ್‍
ನಾಮವಾಚಕ
(ಬಹುವಚನ fundi ಉಚ್ಚಾರಣೆ ಹಂಡೈ).

(ಅಂಗರಚನಾಶಾಸ್ತ್ರ) ತಳ; ಅಡಿ; ಹೊಟ್ಟೆಯ ಯಾ ಯಾವುದೇ ಟೊಳ್ಳಾದ ಅಂಗದ ಅತ್ಯಂತ ತಳಭಾಗ.