1fundamentalist ಹಂಡಮೆಂಟಲಿಸ್ಟ್‍
ನಾಮವಾಚಕ

ಬೈಬಲ್‍ ಪ್ರಾಮಾಣ್ಯವಾದಿ; ಬೈಬಲ್‍ ಪ್ರಾಮಾಣ್ಯವಾದದ ಅನುಯಾಯಿ; ಬೈಬಲ್‍ ಅಕ್ಷರಶಃ ಪ್ರಮಾಣವೆಂದೂ ಅದರಲ್ಲಿ ಹೇಳಿರುವ ಕನ್ಯಾಪ್ರಸವ ಮೊದಲಾದ ಸಾಂಪ್ರದಾಯಿಕ ನಂಬಿಕೆಗಳು ಪ್ರಾಟೆಸ್ಟಂಟ್‍ ಕ್ರೈಸ್ತಧರ್ಮದ ಮೂಲಾಧಾರವೆಂದೂ ನಂಬಿರುವವ.

2fundamentalist ಹಂಡಮೆಂಟಲಿಸ್ಟ್‍
ಗುಣವಾಚಕ

ಬೈಬಲ್‍ ಪ್ರಾಮಾಣ್ಯವಾದದ; ಬೈಬಲ್‍ ಪ್ರಾಮಾಣ್ಯವಾದಕ್ಕೆ ಸಂಬಂಧಪಟ್ಟ.