fundamentalism ಹಂಡಮೆಂಟಲಿಸಮ್‍
ನಾಮವಾಚಕ

ಬೈಬಲ್‍ ಪ್ರಾಮಾಣ್ಯವಾದ; ಬೈಬಲ್‍ ಅಕ್ಷರಶಃ ಸತ್ಯವೆಂದೂ ಅದರಲ್ಲಿ ಹೇಳಿರುವ ಕನ್ಯಾಪ್ರಸವ, ಕ್ರಿಸ್ತನ ಶರೀರದ ಪುನರುತ್ಥಾನ, ಪ್ರಾತಿನಿಧ್ಯ ಪ್ರಾಯಶ್ಚಿತ್ತ ಮತ್ತು ಎರಡನೆಯ ಆಗಮನ, ಮೊದಲಾದ ಸಾಂಪ್ರದಾಯಿಕ ನಂಬಿಕೆಗಳು ಕ್ರೈಸ್ತಧರ್ಮಕ್ಕೆ ಮೂಲಾಧಾರವೆಂದು ಪ್ರತಿಪಾದಿಸುವ, 20ನೇ ಶತಮಾನದ ಮೊದಲ ಭಾಗದಲ್ಲಿ ಪ್ರಚಾರಕ್ಕೆ ಬಂದ, ಪ್ರಾಟೆಸ್ಟಂಟ್‍ ಕ್ರೈಸ್ತ ಮತೀಯರ ವಾದ.