See also 2fundamental
1fundamental ಹಂಡಮೆಂಟಲ್‍
ಗುಣವಾಚಕ
  1. ತಳಹದಿಯ; ಅಧಾರಭೂತ(ವಾದ); ಬುಡಮುಟ್ಟ ಹೋಗುವ; ಅಡಿಪಾಯದ: fundamental change ಮೂಲಭೂತ ಬದಲಾವಣೆ; ಬುಡಮುಟ್ಟದ ಬದಲಾವಣೆ.
  2. ಅಗತ್ಯ; ಅತ್ಯಾವಶ್ಯಕ; ಮೂಲ; ಅತಿ ಮುಖ್ಯ; ಪ್ರಧಾನ: the fundamental rules ಮೂಲನಿಯಮಗಳು; ಪ್ರಧಾನ ನಿಯಮಗಳು.
  3. ಆದಿ; ಮೂಲ; ಮೊತ್ತಮೊದಲಿನ; (ಮಿಕ್ಕವುಗಳಿಗೆ) ಮೊದಲ ರೂಪದ; ಆದ್ಯರೂಪದ: fundamental form ಮೂಲರೂಪ; ಆದ್ಯರೂಪದ.
See also 1fundamental
2fundamental ಹಂಡಮೆಂಟಲ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) (ಯಾವುದೇ ವ್ಯವಸ್ಥೆಯ ತಳಹದಿಯಾಗಿರುವ) ಆಧಾರತತ್ತ್ವ; ಮೂಲನಿಯಮ; ಮೂಲಸೂತ್ರ; ಮೂಲನಿಬಂಧನೆ: reading and writing are the fundamentals of education ಓದುಬರಹಗಳು ಶಿಕ್ಷಣದ ಆಧಾರತತ್ತ್ವಗಳು.
  2. = fundamental note.
  3. = fundamental tone.