functionalist ಹಂಕ್‍ಷನಲಿಷ್ಟ್‍
ನಾಮವಾಚಕ
  1. ಕಾರ್ಯೋದ್ದೇಶಕ, ಪ್ರಯೋಜನಾರ್ಥಕ ವಾದಿ; ಕ್ರಿಯಾರ್ಥ ವಾದಿ; ಒಂದು ಕಟ್ಟಡದ ವಿನ್ಯಾಸವು ಅದರ ಉದ್ದೇಶಕ್ಕೆ, ಉಪಯೋಗಕ್ಕೆ ತಕ್ಕಂತಿರಬೇಕೆಂದು ವಾದಿಸುವವ.
  2. (ಮನಶ್ಶಾಸ್ತ್ರ) ಕ್ರಿಯಾತ್ಮಕ ವಾದಿ.