functionalism ಹಂಕ್‍ಷನಲಿಸಮ್‍
ನಾಮವಾಚಕ
  1. ಕಾರ್ಯೋದ್ದೇಶ ವಾದ; ಪ್ರಯೋಜನಾರ್ಥಕ ಸಿದ್ಧಾಂತ; ಒಂದು ಕಟ್ಟಡದ ವಿನ್ಯಾಸವು ಅದರ ಉದ್ದೇಶಕ್ಕೆ, ತಕ್ಕಂತಿರಬೇಕೆಂಬ ವಾದ.
  2. (ಮಾನವಶಾಸ್ತ್ರ) ಕ್ರಿಯಾತ್ಮಕ ಸಿದ್ಧಾಂತ; ಒಂದು ನಿರ್ದಿಷ್ಟ ಮಾನಸಿಕ ಯಾ ಸಾಮಾಜಿಕ ಕ್ರಿಯೆಗೆ ಸಂಬಂಧಿಸಿದ ವಾದ.