fumy ಹ್ಯೂಮಿ
ಗುಣವಾಚಕ
  1. ಧೂಮಕಾರಿ; ಹೊಗೆ ಉಂಟುಮಾಡುವ; ಆವಿಯನ್ನುಂಟುಮಾಡುವ; ಧೂಮ ಉತ್ಪನ್ನಮಾಡುವ.
  2. ಧೂಮ ಪೂರ್ಣ; ಧೂಮವಿಶಿಷ್ಟ; ಹೊಗೆಯಿಂದ ತುಂಬಿದ; ಆವಿಯಿಂದ ತುಂಬಿದ; ಧೂಮದಿಂದ ತುಂಬಿಕೊಂಡ.
  3. ಹೊಗೆಯಂಥ; ಧೂಮಸದೃಶ.