fumigator ಹ್ಯೂಮಿಗೇಟರ್‍
ನಾಮವಾಚಕ

(ಆ)ಧೂಪಕ; ಧೂಮಕ:

  1. ಹೊಗೆ ಹಾಯಿಸುವವ; ಹಬೆಯಾಡಿಸುವವ ವ್ಯಕ್ತಿ ಯಾ ವಸ್ತು.
  2. ಸೋಂಕು ನಿವಾರಕ; ಹಬೆಯಿಂದ ಸೋಂಕು ನಿವಾರಿಸುವ ವ್ಯಕ್ತಿ ಯಾ ವಸ್ತು.
  3. ಹೊಗೆಯಿಂದ ಶುದ್ಧಿ ಗೊಳಿಸುವವ; ಶುದ್ಧಿಕಾರಿ.
  4. ಧೂಪ ಹಾಕಿ ಪರಿಮಳ, ಸುವಾಸನೆ ಉಂಟುಮಾಡುವ ವ್ಯಕ್ತಿ ಯಾ ವಸ್ತು.