fumigation ಹ್ಯೂಮಿಗೇಷನ್‍
ನಾಮವಾಚಕ
  1. (ಆ)ಧೂಮನ; ಹೊಗೆ ಹಾಯಿಸಿಕೆ; ಹಬೆಯಾಡಿಸುವುದು; ಹಬೆ ಬಿಡುವುದು; ಹಬೆಗೆ ಒಡ್ಡುವುದು; ಧೂಮಾಯಾನ; ಧೂಮನ.
  2. ಹೊಗೆಯಿಂದ ಸೋಂಕು ಕಳೆಯುವುದು; ರೋಗಕಾರಕ ಕ್ರಿಮಿಗಳನ್ನು ನಾಶಗೊಳಿಸುವುದು.
  3. ಹೊಗೆಯಿಂದ, ಹಬೆಯಿಂದ ಶುದ್ಧೀಕರಿಸುವುದು.
  4. (ಆ)ಧೂಪನ; ಧೂಪಹಾಕುವುದು; (ಧೂಪದಿಂದ) ಪರಿಮಳೀಕರಣ; ಧೂಪಿಸಿ ಸುವಾಸನೆಯನ್ನುಂಟು ಮಾಡುವುದು.