fume-chamber ಹ್ಯುಮ್‍ಚೇಂಬರ್‍
ನಾಮವಾಚಕ

ಹೊಗೆ ಕೋಣೆ; ಧೂಮಕೋಷ್ಠ; ಘಾಟಿರುವ ಯಾ ಅಪಾಯಕಾರಿಯಾದ ಅನಿಲಗಳನ್ನು ಹೊರ ಹಾಕುವ ವಾತಾಯನ ವ್ಯವಸ್ಥೆಯಿರುವ ಕೊಠಡಿ.