See also 2fumble
1fumble ಹಂಬ್‍ಲ್‍
ಸಕರ್ಮಕ ಕ್ರಿಯಾಪದ
  1. ಅಡ್ಡಾದಿಡ್ಡಿಯಾಗಿ ಯಾ ನಡುಕದಿಂದ – ಕೈಯಾಡಿಸು, ಮಾಡು; ತಡವರಿಸುತ್ತಾ ಮಾಡು.
  2. (ಆಟಗಳಲ್ಲಿ) ಚೆಂಡನ್ನು (ಸರಿಯಾಗಿ) ತಡೆದು ಯಾ ಹಿಡಿದು ನಿಲ್ಲಿಸದಿರು.
ಅಕರ್ಮಕ ಕ್ರಿಯಾಪದ
  1. (ಕಟ್ಟು, ಅಗುಳಿ, ಹುಡುಕುವ ವಸ್ತು, ಮೊದಲಾದವುಗಳ ವಿಷಯದಲ್ಲಿ) ಅಡ್ಡಾದಿಡ್ಡಿಯಾಗಿ ಕೈಯಾಡಿಸು; ತಡಕಾಡು: fumbled in his pocket for a coin ಅವನ ಜೇಬಿನಲ್ಲಿ ಒಂದು ನಾಣ್ಯಕ್ಕಾಗಿ ತಡಕಾಡಿದನು.
  2. (ಮಾತಿನಲ್ಲಿ) ತಡವರಿಸು; ಗೊಣಗು.
See also 1fumble
2fumble ಹಂಬ್‍ಲ್‍
ನಾಮವಾಚಕ

ಅಡ್ಡಾದಿಡ್ಡಿ ಪ್ರಯತ್ನ; ತಡಕಾಟ; ತಡವರಿಸಿಕೆ: a long evolution which begins with the fumbles ತಡಕಾಟಗಳಿಂದ ಆರಂಭವಾಗುವ ದೀರ್ಘವಿಕಾಸ.