fumarolic ಹ್ಯೂಮರಾಲಿಕ್‍
ಗುಣವಾಚಕ

(ಭೂವಿಜ್ಞಾನ)

  1. ಧೂಮಬಿಲದ; ಧೂಮಮುಖದ; ಹೊಗೆ ಬಾಯಿಯ; ಹೊಗೆಕಿಂಡಿಯ; ಜ್ವಾಲಾಮುಖಿ ಪ್ರದೇಶದಲ್ಲಿ, ಸಾಮಾನ್ಯವಾಗಿ ಲಾವಾದಲ್ಲಿ, ಇರುವ ಧೂಮವನ್ನುಗುಳುವ ರಂಧ್ರದ ಯಾ ಅದಕ್ಕೆ ಸಂಬಂಧಿಸಿದ.
  2. ಧೂಮಮುಖೀಯ; ಧೂಮಬಿಲದಿಂದಾದ; ಹೊಗೆಬಾಯಿಯಿಂದಾದ; ಹೊಗೆ ಕಿಂಡಿಯಿಂದ ರೂಪಿತವಾದ.