fumarole ಹ್ಯೂಮರೋಲ್‍
ನಾಮವಾಚಕ

(ಭೂವಿಜ್ಞಾನ) ಧೂಮಮುಖ; ಧೂಮಬಿಲ; ಹೊಗೆಬಾಯಿ; ಹೊಗೆಕಿಂಡಿ; ಜ್ವಾಲಾಮುಖಿ ಪ್ರದೇಶದಲ್ಲಿ, ಸಾಮಾನ್ಯವಾಗಿ ಲಾವಾದಲ್ಲಿ ಇರುವ, ಹೊಗೆ ಕಾರುವ ರಂಧ್ರ.