fulvescent ಹಲ್ವೆಸಂಟ್‍
ಗುಣವಾಚಕ

ತುಸು ಕಂದುಬಣ್ಣದ; ಸ್ವಲ್ಪಮಟ್ಟಿಗೆ ನಸುಗೆಂಪಿನ ಹಳದಿ ಬಣ್ಣದ; ನಸು ಕಪಿಲವರ್ಣದ.