fulsomeness ಹುಲ್‍ಸಮ್‍ನಿಸ್‍
ನಾಮವಾಚಕ

ವೆಗಟಾಗುವಿಕೆ; ಕಟ್ಟರೆ ಬರುವಿಕೆ; ಬೇಸರ ಹಿಡಿಸುವಿಕೆ; ಅತಿ(ಯೆನಿಸಿಕೆ); ಅಸಹ್ಯ ಹುಟ್ಟಿಸುವಿಕೆ.