fulminatory ಹಲ್ಮಿನೇಟರಿ
ಗುಣವಾಚಕ
  1. ಉಗ್ರ ಬೆದರಿಕೆಗಳನ್ನು ಹಾಕುವ; ಉಗ್ರ ಖಂಡನೆಯನ್ನು ಮಾಡುವ.
  2. (ಮುಖ್ಯವಾಗಿ ರೂಪಕವಾಗಿ) ಗುಡುಗುವ; ಆರ್ಭಟಿಸುವ; ಗರ್ಜಿಸುವ; ಅಬ್ಬರಿಸುವ.