fulmination ಹಲ್ಮಿನೇಷನ್‍
ನಾಮವಾಚಕ
  1. ಉಗ್ರ ಬೆದರಿಕೆ ಯಾ ಖಂಡನೆ: uncowed by police fulmination ಪೊಲೀಸರ ಉಗ್ರ ಬೆದರಿಕೆಯಿಂದ ಭಯಗೊಳ್ಳದೆ.
  2. (ಮುಖ್ಯವಾಗಿ ರೂಪಕವಾಗಿ) ಗುಡುಗು; ಆರ್ಭಟ; ಗರ್ಜನೆ; ಅಬ್ಬರ: ecclesiastical fulminations ಚರ್ಚಿನ ಆರ್ಭಟಗಳು.
  3. ಸ್ಫೋಟನೆ; ಸಿಡಿತ.