fulminant ಹಲ್ಮಿನಂಟ್‍
ನಾಮವಾಚಕ
  1. ಮಿಂಚಿನಂತೆ ಹೊಳೆಯುವ.
  2. ಸಿಡಿಯುವ; ಸ್ಫೋಟವಾಗುವ.
  3. ವಿಷ ಕಾರುವ; ಖಂಡನೆಯ ಮಾತಾಡುವ; ಗರ್ಜಿಸುವ; ಆರ್ಭಟಿಸುವ; ಗುಡುಗುವ; ಖಂಡಿಸುವ; ಅಬ್ಬರ ಮಾಡುವ.
  4. (ರೋಗಶಾಸ್ತ್ರ) (ವ್ಯಾಧಿಗಳ ವಿಷಯದಲ್ಲಿ) ಥಟ್ಟನೆ ಹೊಮ್ಮುವ; ಇದ್ದಕ್ಕಿದ್ದ ಹಾಗೆ ಬೆಳೆಯುವ; ಹಠಾತ್ತನೆ ಕಾಣಿಸಿಕೊಳ್ಳುವ.