fully ಹುಲಿ
ಕ್ರಿಯಾವಿಶೇಷಣ
  1. ಪೂರ್ತಿಯಾಗಿ; ಸಮಗ್ರವಾಗಿ; ಕೊರತೆಯಿಲ್ಲದೆ; ಸ್ವಲ್ಪವೂ ಬಿಡದೆ.
  2. (ಮುಖ್ಯವಾಗಿ ಸಂಖ್ಯೆಗಳ ವಿಷಯದಲ್ಲಿ) ನಿಖರವಾಗಿ; ಕರಾರುವಾಕ್ಕಾಗಿ; ನಿಷ್ಕೃಷ್ಟವಾಗಿ; ಸರಿಯಾಗಿ.