fullness ಹುಲ್‍ನಿಸ್‍
ನಾಮವಾಚಕ
  1. ತುಂಬಿರುವುದು; ತುಂಬಿರುವಿಕೆ; ಪೂರ್ಣತೆ; ಪೂರ್ತಿ ತುಂಬಿರುವುದು; ಹಿಡಿಸುವಷ್ಟೂ ತುಂಬಿರುವಿಕೆ.
  2. (ಹೃದಯ) ಭಾವದಿಂದ ತುಂಬಿರುವುದು; ಭಾವಪೂರ್ಣತೆ.
  3. ಯಥೇಚ್ಛತೆ; ಪುಷ್ಕಳತೆ; ಸಮೃದ್ಧಿ; ಹೇರಳವಾಗಿರುವಿಕೆ.
  4. ಸಮಗ್ರತೆ; ಸಮಸ್ತತೆ; ಪೂರ್ಣತೆ.
  5. (ಬೆಳಕಿನ) ತೀಕ್ಷ್ಣತೆ.
  6. (ಬಣ್ಣದ) ದಟ್ಟತೆ; ಸಾಂದ್ರತೆ; ಉಜ್ಜ್ವಲತೆ; ಶೋಭೆ.
  7. (ನಾದದ, ದನಿಯ) ತುಂಬು ಘೋಷ; ಗಟ್ಟಿಯಾಗಿರುವಿಕೆ; ಆಧಿಕ್ಯ.
  8. (ದೇಹದ, ಆಕೃತಿಯ) ತುಂಬಿಕೊಂಡಿರುವಿಕೆ; ಪುಷ್ಟಿ; ಪೀನತೆ.
  9. (ಪ್ರಪಂಚ ಮೊದಲಾದವುಗಳಲ್ಲಿರುವ) ಎಲ್ಲವೂ; ಸಮಸ್ತವೂ: the earth and all her fullness ಭೂಮಿ ಮತ್ತು ಅದರಲ್ಲಿರುವ ಎಲ್ಲವೂ.
ಪದಗುಚ್ಛ
  1. the fullness of the heart
    1. ತುಂಬು ಹೃದಯ; ಉದ್ವೇಗ.
    2. ಸಾಚಾಭಾವನೆಗಳು.
  2. the fullness of the world etc. ಪ್ರಪಂಚದ ಸಮಸ್ತವೂ.
  3. the fullness of time (ವಿಧಿ) ನಿಯಮಿಸಿದ ಕಾಲ; ಸೂಕ್ತಕಾಲ.