See also 2fuller  3fuller
1fuller ಹುಲರ್‍
ನಾಮವಾಚಕ

ಅರಿವೆದಟ್ಟಿಗ; ಅರಿವೆ ದಟ್ಟಿಸುವವ; (ಬಟ್ಟೆಯನ್ನು) ಸಂಸ್ಕರಿಸಿ ದಪ್ಪಗೆ ಮಾಡುವವ.

ಪದಗುಚ್ಛ

fuller’s earth ದಟ್ಟಣೆಮಣ್ಣು; ಅರಿವೆಯನ್ನು ದಟ್ಟಿಸಲು ಮತ್ತು ತೇವವನ್ನು ಹೀರಿಕೊಳ್ಳಲು ಬಳಸುವ, ಕುಂಬಾರರ ಜೇಡಿಯನ್ನು ಹೋಲುವ, ಒಂದು ಬಗೆಯ ನೈಸರ್ಗಿಕ ಅಲ್ಯೂಮಿನಿಯಂ ಸಿಲಿಕೇಟು.

See also 1fuller  3fuller
2fuller ಹುಲರ್‍
ನಾಮವಾಚಕ
  1. ಹುಲರ್‍; (ಮೇಲಿಟ್ಟು ಕಬ್ಬಿಣಕ್ಕೆ ಆಕಾರ ಕೊಡುವ) ಗಾಡಿಯುಳ್ಳ ಉಪಕರಣ.
  2. (ಮುಖ್ಯವಾಗಿ ಕುದುರೆಯ ಲಾಳದಲ್ಲಿ ಹುಲರ್‍ ಉಪಕರದಿಂದ ಮಾಡಿದ) ಗಾಡಿ; ತೋಡು.
See also 1fuller  2fuller
3fuller ಹುಲರ್‍
ಸಕರ್ಮಕ ಕ್ರಿಯಾಪದ

ಹುಲರ್‍; ಹುಲರಿನಿಂದ ಅಚ್ಚೊತ್ತು, ಒತ್ತಿಹೊಡೆ.